ಸನಾ ರಾಮಚಂದ್ ಗುಲ್ವಾನಿಯವರು ಪಂಜಾಬ್ ಪ್ರಾಂತ್ಯದ ಹಸನಾಬುದಲ್‌ನ ಸಹಾಯಕ ಆಯುಕ್ತರಾಗಿ ನೇಮಕಗೊಂಡರು. ಹೀಗೆ ಆಡಳಿತಾಧಿಕಾರಿ ಹುದ್ದೆಗೇರಿದ ಮೊದಲ ಹಿಂದೂ ಹೆಣ್ಣು ಎನ್ನಲಾಗಿದೆ.
2020ರಲ್ಲಿ ಮೊದಲ ಬಾರಿಗೇ ಅತ್ಯುತ್ತಮವಾಗಿ ಸಿಎಸ್‌ಎಸ್ ಪಾಸಾಗಿ ಸರಕಾರಿ ಸೇವೆಗೆ ಸನಾ ರಾಮಚಂದ್ ಸೇರಿದ್ದರು. ಅನಂತರ ನಮ್ಮ ಐಎಎಸ್ ಮಾದರಿಯ ಪಿಎಎಸ್ ಪಾಸು ಮಾಡಿ ಪಾಕಿಸ್ತಾನದ ಆಡಳಿತಾತ್ಮಕ ಹುದ್ದೆಗೆ ಏರಿದ್ದಾರೆ.