ಕರ್ನಾಟಕದ  ಉತ್ತರದಲ್ಲಿ  ಕೀರ್ತಿ ಪತಾಕೆ ಹಾರಿಸಿದ ದಕ್ಷಿಣದ ಕುವರ  ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ರವರಿಗೆ  ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ  ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ  ಅಭಿನಂದನೆ ಸಲ್ಲಿಸಿದರು.

ಶಾಸಕರಾದ  ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಪ್ರಮುಖರಾದ  ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ನಾಗರಾಜ್ ಶೆಟ್ಟಿ, ನಿತಿನ್ ಕುಮಾರ್, ಈಶ್ವರ್ ಕಟೀಲ್, ಪ್ರಭಾಮಾಲಿನಿ, ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಜೀತೆಂದ್ರ  ಕೊಟ್ಟಾರಿ, ಜಗದೀಶ ಶೇಣವ, ವಿಜಯಕುಮಾರ್ ಶೆಟ್ಟಿ, ಕಿಶೋರ್  ರೈ, ರಾಜಗೋಪಾಲ್ ರೈ, ಹಾಗು ಮನಪಾ ಸದಸ್ಯರು  ಉಪಸ್ಥಿತರಿದ್ದರು.