ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕ್ರೈಸ್ಟ್ ಕಿಂಗ್ ಪ್ರೌಢಶಾಲೆಯ ಹತ್ತನೇ ತರಗತಿಯ ಅಂಕುಶ್ ಹಾಗೂ ಲಕ್ಷಣ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಹಾಗೂ ಎಂ.ಎನ್.ಡಿ.ಎಸ್.ಎಂ ಪ್ರೌಢಶಾಲೆ ಮುದ್ರಾಡಿ ಇವರ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಇಬ್ಬರು […]

ಕನ್ಯಾಬಲಿ ಕಾರಂತರ ಪ್ರಾತಿನಿಧಿಕ ಕಾದಂಬರಿ: ಶಾಲಿನಿ ಯು.ಬಿ

ಉಡುಪಿ: ಹೆಣ್ಣಿನ ಬದುಕನ್ನು ನಿಯಂತ್ರಿಸುವ ಸಾಮಾಜಿಕ ಸಂಪ್ರದಾಯಗಳು ವಿಧವಾ ಪದ್ಧತಿ ಪುರುಷಾಧಿಪತ್ಯ, ವಿವಾಹದ ಕುರಿತಾದ ಏಕಮುಖ ನೈತಿಕತೆ ಮತ್ತು ಆರ್ಥಿಕ ಅಸಹಾಯಕತೆಯ ಪರಿಣಾಮವಾಗಿ ರೂಪುಗೊಂಡ ಸಾಮಾಜಿಕ ದುರಂತಗಳನ್ನು ವಿರೋಧಿಸಿ ಹೆಣ್ಣಿನ ಸಮಾನತೆ ಹಕ್ಕನ್ನು ಒತ್ತಿ […]

ಶಿರ್ಲಾಲು ಗ್ರಾಮದ ಹಾರಾಡಿ ಬಳಿಯಲ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆ

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾರಾಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿರುತ್ತದೆ. ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳಾದ ಡಿ.ಕೆ. […]

ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ‘ಸ್ವಚ್ಛತಾ ಅರಿವು’ ಕಾರ್ಯಕ್ರಮ

ಅಜೆಕಾರು: ಇಲ್ಲಿನ ಪದ್ಮನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 05 ರಂದು ವಿದ್ಯಾರ್ಥಿಗಳಿಗೆ ‘ಸ್ವಚ್ಛತಾ ಅರಿವು’ ಮತ್ತು ‘ಪರಿಸರ ಜಾಗೃತಿ’ ಮೂಡಿಸುವ ವಿಶೇಷ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ […]

ತುಳುನಾಡಿನ ಮೂಲ ಕಸುಬು ‘ಕೃಷಿ’: ವಿಜಯಲಕ್ಷ್ಮೀ ಕಟೀಲು

ಮಂಗಳೂರು: ತುಳುನಾಡಿನಲ್ಲಿ ಹುಟ್ಟಿದವರು, ಇಲ್ಲಿಗೆ ವಲಸೆ ಬಂದವರೂ ಹೆಚ್ಚಾಗಿ ಅವಲಂಬಿತರಾದದ್ದು ಕೃಷಿಯನ್ನು. ಇಲ್ಲಿಯ ಹಬ್ಬ,ಆಚರಣೆಗಳಲ್ಲಿ ಕೃಷಿಯ ಸತ್ವವನ್ನು ಕಾಣಬಹುದು. ಆದ್ದರಿಂದಲೇ ತುಳುನಾಡಿನ ಮೂಲ ಕಸುಬು ‘ಕೃಷಿ’ ಎಂದು ಶಿಕ್ಷಕರು, ಲೇಖಕರಾದ ವಿಜಯಲಕ್ಷ್ಮೀ ಕಟೀಲ್ ನುಡಿದರು. […]