ಹೀಗೂ ಉಂಟೆ ಬೆಂಡೆಕಾಯಿ ಗಿಡಕ್ಕೂ ಹಳದಿ ರೋಗ..- Article by Kumar Pernaje

ನಮ್ಮಲ್ಲೊಂದು ಮಾತುಂಟು ಬೋರ್ ಕಲ್ಲ ಮೇಲೆ ಮಳೆ ಸುರಿದಂತೆ ಎಲ್ಲಾ ಕಾಯಿಲೆಗಳು ನಮಗೆ ಏಕೆ ಬರುತ್ತೆ ಎಂದು ಇದು ಪ್ರಕೃತಿಯಲ್ಲಿ ಗಿಡಮರಗಳನ್ನು ಬಿಟ್ಟಿಲ್ಲ ಇಲ್ಲಿ ಫಸಲನ್ನು ಈ ರೋಗ ನಾಶಮಾಡುತ್ತದೆ ಫಂಗಸ್, ವೈರಸ್, ನಂಜು […]

ಕವಿತೆ –ಭೂಸಿರಿ- ✍️ ಚಿಮಕ

✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಗಿಡಮರ ಬೆಳೆಸಿ ಭೂಸಿರಿಯನು ಉಳಿಸೋಣ ಈ ಲೋಕದಲಿ,ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗೋಣ ಜೀವರಾಶಿಯಲಿ.ಪ್ರಕೃತಿ ಜೊತೆಯಲಿ ಸಾಗುವ ಈ ಸುಂದರ ಪಯಣದಲಿ,ನೆಮ್ಮದಿ ಸ್ವರ್ಗವ ಕಾಣೋಣ ನಮ್ಮ ಬಾಳಿನಲಿ! || ೧ || ಮನುಜರೆಲ್ಲ […]

ಮನಸ್ಸನ್ನು ಓದುವ ಕಲೆ: ಬಾಂಧವ್ಯದ ಅತಿ ದೊಡ್ಡ ಶಕ್ತಿ,,ಪ್ರೀತಿಯ ಪರಿಭಾಷೆ- Article by Naveen Habib

ನವೀನ್ ಹಬೀಬ್ಅತಿಥಿ ಉಪನ್ಯಾಸಕರು ಬೆಳಿಗ್ಗೆ ಶಾಲೆಗೆ ಬಂದ ಕರ್ಣ ನೇರವಾಗಿ ತನ್ನ ತರಗತಿಗೆ ಹೋಗಿ ಪಾಠ ಮುಗಿಸಿ ಹೊರಬರುತ್ತಿದ್ದಂತೆ, ಅಲ್ಲೇ ಬಂದ ಅಟೆಂಡರ್, “ಮಾಸ್ಟರ್, ನಿಮ್ಮನ್ನು ಮೀಟ್ ಮಾಡೋಕೆ ಪೇರೆಂಟ್ಸ್ ಬಂದಿದಾರೆ” ಎಂದರು. ಅದನ್ನು […]

ನಾಗ ಪಂಚಮಿಯ ದಿನ 12 ದೈವಿಕ ಸರ್ಪಗಳನ್ನು ಪೂಜಿಸಲಾಗುತ್ತದೆ- Article by Pavan Kumar

ಪವನ್ ಕುಮಾರ್ ಶಿರ್ವ ನಾಗರ ಪಂಚಮಿಯು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನದಂದು ನಾಗ ದೇವತೆಗೆ ಹಾವಿನ ಹುತ್ತ ಅಥವಾ ನಾಗರಕಲ್ಲುಗೆ ಹಾಲು ಎರೆದು, ವಿಶೇಷ […]

“ಸ್ವಯಂ ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ: ಜನರ ಮಾತಿಗೆ ಹೆದರದೆ ಗುರಿ ಮುಟ್ಟುವುದು ಹೇಗೆ?” – Article by Naveen Habib

ತರಗತಿಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನನ್ನು ಎದ್ದು ನಿಲ್ಲಿಸಿ, ಪಠ್ಯದ ಒಂದು ಭಾಗವನ್ನು (ಪ್ಯಾರಾವನ್ನು) ಓದುವಂತೆ ಹೇಳಿದರು. ಆ ವಿದ್ಯಾರ್ಥಿ ಎದ್ದು ನಿಂತು ಓದಲು ಶುರು ಮಾಡಿದನು. ಆತ ಕೇವಲ ಎರಡೇ ಮೂರು ಸಾಲುಗಳನ್ನು ಓದಿದ್ದಷ್ಟೇ, ತಕ್ಷಣ […]

ರೈತ-ದೇಶದ ಅನ್ನದಾತ- Poem by Chidananda

✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಮಣ್ಣಿನ ಮಡಿಲಲ್ಲಿ ಬೆವರು ಸುರಿಸುವವನು,ನಾಡಿನ ಹೊಟ್ಟೆಗೆ ಅನ್ನ ನೀಡುವವನು,ಬಿಸಿಲು ಮಳೆಯೆನ್ನದೆ ದುಡಿಯುವವನು,ಭೂಮಿತಾಯಿಯ ಮುದ್ದಿನ ಮಗನಿವನು. ಬೀಜ ಬಿತ್ತಿ ಬೆಳೆ ಬೆಳೆಸುವನು,ಬದುಕಿನ ದೀಪವನು ಬೆಳಗಿಸುವನು,ತನ್ನ ನೋವನ್ನು ಮರೆತು ನಗುವನು,ಎಲ್ಲರ ಹಸಿವನು […]

ಆಗಸ್ಟ್ 15 ರಂದು ಭಾರತವು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ನೆನಪಿಗಾಗಿ ಸ್ವಾತಂತ್ರ್ಯ- Article by Pavan Kumar

Article by – Pavan Kumar, Shirva ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ […]

ಆಟಿ ಅಮಾವಾಸ್ಯೆಯಂದು ಕುಡಿಯುವ ಕಹಿ ರುಚಿಯ ಪಾಲೆ ಮರದ ಕಷಾಯವು ತುಳುನಾಡಿನ ಪ್ರಮುಖ ಜಾನಪದ ಔಷಧಿಯಾಗಿದೆ- Pavan Kumar Shirva

ಪವನ್ ಕುಮಾರ್ ಶಿರ್ವಲೇಖಕರುಉಡುಪಿ ಜಿಲ್ಲೆ ಆಟಿ ಅಮಾವಾಸ್ಯೆಯಂದು ತುಳುನಾಡು ಮತ್ತು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ ಸೂರ್ಯೋದಯಕ್ಕೂ ಮುನ್ನ ‘ಪಾಲೆ ಮರ’ದ ತೊಗಟೆಯಿಂದ ತಯಾರಿಸುವ ವಿಶೇಷ ಕಹಿ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲಾಗುತ್ತದೆ. ಇದು […]

“ಊಹೆಗಳ ಲೋಕದಲ್ಲಿ ತರಾತುರಿಯ ತೀರ್ಪು! ಕಳೆದುಹೋದ ಸತ್ಯ”- Article by Naveen Habib

Article byನವೀನ್ ಹಬೀಬ್ ಉಪನ್ಯಾಸಕರು ಪ್ರೇರಕ ಬರಹ ಮತ್ತು ಭಾಷಣಕಾರರು ಕೆಲ ದಿನಗಳ ಹಿಂದೆ ರಜಾ ದಿನದಲ್ಲಿ ನಾನು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದೆ. ಆ ವಿಡಿಯೋದಲ್ಲಿದ್ದ ಸುಂದರವಾದ ಸಂದೇಶವು ನನ್ನ ಮನಸ್ಸಿಗೆ […]

ಹೂ ಲೋಕ. ಭೂರಮೆಯ ರಥ … ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ….. ವಾಹ್… Article by Kumar Pernaje

ಹೂವಿನ ಮಾಟಕ್ಕೆ ಮರುಳಾಗದವರು ಯಾರು..?ವಿಧ ವಿಧದ ಬಣ್ಣವ ಬಳಿದವರಾರು, ಅದರ ಅಲಂಕಾರಕ್ಕೆ ಕುಸುಮವಾ ಬಳಸಿದವರಾರು ಹೂವಿನ ಗಿಡವನ್ನು ಬೆಳೆಸದೆ ಇರುವವರಾರು ಪ್ರಕೃತಿಯ ಮಡಿಲಲ್ಲಿ ಬೆಳೆದವರೇ ಪುನೀತರು…! ಪ್ರಕೃತಿಯ ಒಡನಾಟವೇ ಮನುಕುಲದ ಕೊನೆಯ ರಕ್ಷಾ ಕವಚ […]