ಆವಿಲ್ ರಸ್ಕೀನ್ಹಾ ಅವರ ಪ್ರಪ್ರಥಮ ಕನ್ನಡ ಕವನ ಸಂಕಲನ ‘ಬಣ್ಣಗಳ ಚಿತ್ತಾರ ‘ ಪುಸ್ತಕ ಲೊಕಾರ್ಪಣೆ

ಕೊಂಕಣಿ ಲೇಖಕ, ಕವಿ ಹಾಗೂ ಪತ್ರಕರ್ತ ಆವಿಲ್ ರಸ್ಕೀನ್ಹಾ ಅವರ ಪ್ರಪ್ರಥಮ ಕನ್ನಡ ಕವನ ಸಂಕಲನ ‘ಬಣ್ಣಗಳ ಚಿತ್ತಾರ ‘ ಪುಸ್ತಕದ ಲೊಕಾರ್ಪಣೆ ಸಮಾರಂಭ ಮೇ 31 ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. […]

ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅವಾಂತರಗಳು. ಎಲ್ಲಿದ್ದಾರೆ ಸಂಸದರು???

ವರದಿ ರಾಯಿ ರಾಜ ಕುಮಾರಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅತ್ಯಂತ ದಯೆನೀಯ ಅವಾಂತರಗಳಿಗೆ ಕಾರಣವಾಗುತ್ತಿದೆ.ಪ್ರಾರಂಭದಲ್ಲಿ ಬಹಳ ನೇರವಾಗಿ ಮತ್ತು ಸಾಕಷ್ಟು ಸರಕಾರಿ ಪ್ರದೇಶಗಳಲ್ಲಿಯೇ ಹಾದು ಹೋಗುವಂತೆ ಒಪ್ಪಿತಗೊಂಡಿದ್ದರೂ, ಕೆಲವಾರು ಸ್ಥಾಪಿತ ಹಿತಾಸಕ್ತಿಗಳ ಕಾರಣದಿಂದಾಗಿ […]

ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರಸ್ವಾಮಿ ಗೌಡರಿಗೆ ‘ಅತ್ಯುತ್ತಮ ನರ್ಸ್ ಎಜುಕೇಟರ್ ಪ್ರಶಸ್ತಿ’

ಮೂಡುಬಿದಿರೆ: ಆಳ್ವಾಸ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯತಿಕುಮಾರಸ್ವಾಮಿ ಗೌಡ ಅವರು ಕರ್ನಾಟಕ ಶುಶ್ರೂಷಕ ಶಿಕ್ಷಕರ ಸಂಘ, ಬೆಂಗಳೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಶುಶ್ರೂಷಕರ […]

ಡಾ. ಪಿ. ದಯಾನಂದ ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತೃತೀಯ ಲಿಂಗಿಗಳ ಕುರಿತು ಜಾಗೃತಿ ಮೂಡಿಸಿದ ಬೀದಿನಾಟಕ

ಮಂಗಳೂರು: ಡಾ. ಪಿ. ದಯಾನಂದ ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಕಾಲೇಜಿನ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಪಠ್ಯಕ್ರಮದ ಭಾಗವಾಗಿ ತೃತೀಯ ಲಿಂಗಿಗಳ ಕುರಿತು ಸಾರ್ವಜನಿಕರಲ್ಲಿ […]