ಮಂಗಳೂರು ಸ್ಟೋರ್ ಸುವರ್ಣ ಸಂಭ್ರಮದ “ಕನ್ನಡಕ ಉಚಿತ ವಿತರಣೆ” ಪ್ರಸಾದ್ ನೇತ್ರಾಲಯದ MD ನಾಡೋಜ ಪ್ರಶಸ್ತಿ ಪುರಸ್ಕ್ರತ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರ ಕೆಲ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಕೃಷ್ಣಪ್ರಸಾದ್ ಅಧ್ಯಕ್ಷ ಸ್ಥಾನ ವಹಿಸಿದ್ದರು. ಹಾಗೂ ಮಂಗಳೂರು ಸ್ಟೋರ್ ಸೇರಿದ ಎಲ್ಲ ಗ್ರಾಹಕರ ಪರವಾಗಿ ಡಾ. ಕೃಷ್ಣಪ್ರಸಾದ್ ರನ್ನು ಅಭಿನಂದಿಸಲಾಯಿತು.
ಧನ್ವಿ ರಾವ್ ಪ್ರಾರ್ಥನೆ ನಡೆಸಿಕೊಟ್ಟರು.



ಸುವರ್ಣ ಸಂಭ್ರಮದ ಸಭಾಕಾರ್ಯಕ್ರಮದಲ್ಲಿ ಕೆ. ಭಾಸ್ಕರ್ ರಾವ್ ಎಕ್ಸ್ ಕಾರ್ಪೊರೇಟರ್ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತಾಡಿದರು.
ಭರತನಾಟ್ಯದಲ್ಲಿ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದ ರೆಮೋನಾ ಪಿರೇರಾ ನ್ಯಾಯವಾದಿ ನಾರಾಯಣ ಕೇಶವ್–ವೆಂಕಟೇಶ್ ಜಪ್ಪು- ಕೆ. ರವೀಂದ್ರ ರಾವ್- ಪೂರ್ಣಿಮಾ ಬಿ ರಾವ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಮೆಚ್ಚಿಗೆ ವ್ಯಕ್ತಪಡಿಸಿದರು.
ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಯೋಗೇಶ್ ಕುಮಾರ್‍ಜಪ್ಪು–ಉಷಾ ಭವಾನಿ ಶಂಕರ್–ಕಲ್ಪನಾ ವೆಂಕಟೇಶ ಉತ್ತಮ (ಎಂ.ಸಿ) ಕಾರ್ಯ ಸಂಯೋಜಿಸಿದ್ದು-ನಾಟ್ಯಾಲಯ ಉರ್ವ ವಿನಯರಾವ್ ಶಿಷ್ಯೆ ಉತ್ತಮ ಭರತನಾಟ್ಯ ಪ್ರದರ್ಶಿಸಿದ ದನ್ವೀರಾವ್–ಉತ್ತಮ ಉಪಹಾರ ಸಹಭೋಜನೆ ಸರ್ವ್ ಮಾಢೀಧ ಭಟ್ ಕ್ಯಾಟರರ್ಸ್ ರವಿ ಭಟ್- ಹೇರಾಲ್ಡ್ ಫೋಟೋಗ್ರಾಫಿಕ್- ರೋಸ್ ಲ್ಯಾಂಡ್ ಸೌಂಡ್ಸ್ ಮೈಕ್ ಪ್ರಾಣೇಶ್ ಜಪ್ಪಿನಮೊಗರು- ಮಹೇಶ್ ಭಟ್–ಜೀವನ್ ಚೆಟ್ಟಿಯಾರ್–ರತನ್ ಕುಮಾರ್ ಸಮಸ್ತ ನ್ಯೂಸ್ ಸಂದೀಪ್ ಕುಮಾರ್- ಮೀನಾ ಕುಲಶೇಖರ–ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಆನಂದ ಸೋನ್ಸ್ -ಪದ್ಮನಾಭ ಪನ್ನ ಉತ್ತಮವಾಗಿ ಸರ್ವಿಸ್/ ಸಹಕರಿಸಿದ ಇವರನ್ನು ಮುಖ್ಯ ಆಥಿತಿಗಳು ಸನ್ಮಾನಿಸಿದರು.
ನಾಡೋಜ ಕೃಷ್ಣಪ್ರಸಾದ್ ಸುವರ್ಣ ಸಂಭ್ರಮದ 2ನೇ ಜನಪರ ಕಾರ್ಯಕ್ರಮಕ್ಕೆ ಶುಭಹಾರೈಸಿ ಇನ್ನೂ ಹೆಚ್ಚಿನ ಜನಪರ ಸೇವೆಗಾಗಿ ನಮ್ಮ ಮಂಗಳೂರು ಸ್ಟೋರ್, ಮಂಗಳೂರು ಸೌಹಾರ್ದ ಸಹಕಾರಿ ಸಂಘದ ಹೆಸರಲ್ಲಿ ಬಂದ ಗ್ರಹಕರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಜನ ಸಾಮಾನ್ಯರ ಸೇವೆಗೆ ಪ್ರಸಾದ ನೇತ್ರಾಲಯ ಬದ್ದವಾಗಿದೆ ಎಂದು ಶುಭ ಹಾರೈಸಿದರು.
ಉಪಹಾರದೊಂದಿಗೆ ಉಷಾ ಭವಾನಿ ಶಂಕರ ಧನ್ಯವಾದ ನೀಡಿದರು.
