ಚಂದದೊಂದು ಸ್ನೇಹಕೆ

ಮಿಡಿಯುತಿದೆ ಮನ

ಅಂದದೊಂದು ಬಂಧವನರಿಸಿದ

ಹೃದಯವೀಗ ಸಂಪನ್ನ


ಗಿಜುಗಾಟದಲ್ಲೆಲ್ಲವೂ

ಆಗಿತ್ತು ದಾರುಣ ಗೌಣ

ಒಲ್ಲದ ಕಾರಣಕೆ

ಸಾಕ್ಷಿಯಂತಿತ್ತು ಮೌನ


ಸದಾ ಸಂಪನ್ನತೆಯಿಂ

ಬೀರುತಿರು ಕಡಕ್ ನೋಟವನ್ನ

ಸಂತೃಪ್ತಿಯ ಉಸಿರಂತೆ

ಹಸಿರಾಗಲಿ ನಿನ್ನ ಜೀವನ


ನಿಸ್ಸಂದೇಹ ಸ್ನೇಹದಿಂದ 

ಅನರ್ಘ್ಯ....

- Pavitra Magida Manassu