ಕೊಂಕಣಿ ಮಾತೃಭಾಷೆ ಸಾಯುವ ಭಾಷೆಯಲ್ಲ, ಬಹು ಲಿಪಿ, ಬಹು ಬೋಲಿಗಳ ಸಮೃದ್ಧ ದೇವರ ಭಾಷೆ: ರೇಮಂಡ್ ಡಿಕೂನಾ ತಾಕೊಡೆ ಘೋಷಣೆ

ಬೆಂಗಳೂರು: ಕೊಂಕಣಿ ಏಕಲಿಪಿಯಲ್ಲಿ ಬರೆಯುವ, ಏಕ ಧರ್ಮದ ಜನರು ಮಾತನಾಡುವ ಭಾಷೆಗಳ ಪೈಕಿಯಲ್ಲ. ಕೊಂಕಣಿ ಮಾತೃಭಾಷಿಗರು ತಮ್ಮ ಭಾಷಾ ಅಸ್ಮಿತತೆ ಉಳಿಸಲು ತಾವು ಹೋದ ಕಡೆಗಳಲ್ಲಿ ತಮ್ಮ ಛಾಪು ಒತ್ತಲು ಅಲ್ಲಿನ ರಾಜ್ಯಭಾಷೆಗಳಲ್ಲಿ ಅಪಾರ […]