Kannada News ಸ್ಥಳೀಯ/ರಾಜ್ಯ ಉಜಿರೆ: ಎಸ್. ಡಿ. ಎಂ. ಸನಿವಾಸ ಪದವಿ ಪೂರ್ವ ಕಾಲೇಜು – ‘ಗಣರಾಜ್ಯೋತ್ಸ’ವದ ಆಚರಣೆ Author January 28, 2026 0 ಬೆಳ್ತಂಗಡಿ: ಗಣತಂತ್ರವೆಂಬ ಸರ್ವೋಚ್ಚ ಅಧಿಕಾರ ನಮ್ಮ (ಜನರ) ಕೈಯಲ್ಲಿದೆ. ನೇರವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇರುವ ಗಣರಾಜ್ಯ ಹೊಂದಿದ ರಾಷ್ಟದ ಪ್ರಜೆಗಳಾಗಿರುವ ನೀವುಗಳು ಮುಂದಿನ ಮತದಾನ ನೀಡುವ ಅಧಿಕಾರ ಪಡೆಯುವಂತವರು, ಪ್ರತಿಯೊಬ್ಬರು ಮತ […]