ಪ್ರಿಯದರ್ಶಿನಿ, ಹಳೆಯಂಗಡಿ: 5ನೇ ವರ್ಷದ ಸಂಭ್ರಮಾಚರಣೆ: ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ

ವರದಿ ರಾಯಿ ರಾಜ ಕುಮಾರಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ ಮೇ 20ರಂದು ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಲ್ಕಿ […]

ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ವಿಶ್ವ ಕೊಂಕಣಿ ಸಮಾರೋಹ’-2026

ಮಂಗಳೂರು: ಕೊಂಕಣಿ ಸಾಹಿತ್ಯ-ಕಲೆ-ಸಂಸ್ಕೃತಿ ಸಂಭ್ರಮಿಸುವ ಎರಡು ದಿನಗಳ ಉತ್ಸವ “ವಿಶ್ವಕೊಂಕಣಿ ಸಮಾರೋಹ” ಸಮಾರಂಭವು ಮೇ  17 ಮತ್ತು 18,  2026   ರಂದು  ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ಕೊಂಕಣಿ ಕುಡುಬಿ ಸಮುದಾಯದ ಸಾಂಪ್ರದಾಯಿಕ ಜನಪದ ನೃತ್ಯ ಹಾಗೂ ವಾದ್ಯ ಸಂಗೀತದೊಂದಿಗೆ ಅತಿಥಿಗಳನ್ನು […]

ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಈ ಸೀಸನ್‌ನ ಅತ್ಯಂತ ದೊಡ್ಡ ಡೆನಿಮ್ ಮತ್ತು ಸ್ನೀಕರ್ ಹಬ್ಬ ಆರಂಭ

ಮಂಗಳೂರು: ಈ ಸೀಸನ್‌ನಲ್ಲಿ, ಫಿಜಾ ಬೈ ನೆಕ್ಸಸ್ ತನ್ನ ಬಹುನಿರೀಕ್ಷಿತ ‘ಡೆನಿಮ್ ಮತ್ತು ಸ್ನೀಕರ್ ಫೆಸ್ಟ್’ ನ 4ನೇ ಆವೃತ್ತಿಯನ್ನು ಹೊತ್ತು ತಂದಿದೆ. ಅತ್ಯಾಧುನಿಕ ಫಿಟ್ಸ್, ಸ್ಟೇಟ್‌ಮೆಂಟ್ ಕಿಕ್ಸ್ ಮತ್ತು ಗಲ್ಲಿ-ಶೈಲಿಯ ಬಟ್ಟೆಗಳ ಪ್ರದರ್ಶನ […]

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಹಾಗೂ […]