ಮಿಯಾರು, ರೆಂಜಾಳ, ನಲ್ಲೂರು ಗ್ರಾಮ ಸಮಿತಿಗಳ ಸಂಘಟನಾತ್ಮಕ ಸಭೆ

ಮಿಯಾರು, ರೆಂಜಾಳ, ನಲ್ಲೂರು  ಗ್ರಾಮ ಸಮಿತಿಗಳ ಸಭೆಯು ಬೋರ್ಕಟ್ಟೆ, ಅನ್ಕಾಡಿ ದಯಾನಂದ ಶೆಟ್ಟಿಯವರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುನಿರಾಜ ಶೆಟ್ಟಿಯವರು, ಹಿರಿಯ ಮುಖಂಡ ರವೀಂದ್ರ ಕುಮಾರ್, ಬಿಜೆಪಿ ಮಂಡಲ ಉಪಾಧ್ಯಕ್ಷೆ ದಿವ್ಯಶ್ರೀ ಗಿರೀಶ್ ಅಮಿನ್, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಮಿಯಾರು ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಕಾಶ್ ಬಲಿಪ, ಪ್ರಧಾನ ಕಾರ್ಯದರ್ಶಿಗಳಾದ ಸುಮಿತ್ ನಲ್ಲೂರು, ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಮಿಯಾರು ಗ್ರಾಮ ಸಮಿತಿ ಅಧ್ಯಕ್ಷರಾದ ಶರಣ್ ಶೆಟ್ಟಿ, ರೆಂಜಾಳ ಗ್ರಾಮ ಸಮಿತಿ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ನಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ಪವನ್ ಜೈನ್, ವಿವಿಧ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಪೂಜಾರಿ ನಲ್ಲೂರು, ರಮೇಶ್ ಶೆಟ್ಟಿ ರೆಂಜಾಳ, ಗಿರೀಶ್ ಅಮಿನ್,  ಪಕ್ಷದ ಪ್ರಮುಖರಾದ ಮಹಾಬಲ ಶೆಟ್ಟಿ ಮತ್ತಿರತರ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *