ಮಂಗಳೂರು ಗ್ಯಾರಂಟಿ ಸಮಿತಿ ನೂತನ ಅಧ್ಯಕ್ಷರ ಪದಗ್ರಹಣ

ಮಂಗಳೂರು, ನ. 20:-ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಂಗಳೂರು ತಾಲೂಕು ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ಅಲೆಸ್ಟೈನ್ ಕ್ಲೈವ್ ಡಿಕುನ್ಹಾ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಅಧ್ಯಕ್ಷ ಸುರೇಂದ್ರ ಬಿ ಕಂಬಳಿ, ಸ್ಟ್ಯಾನಿ ಅಲ್ವಟ್ಸ್, ಶ್ಯಾಲೆಟ್ ಪಿಂಟೊ, ಪದ್ಮರಾಜ್ ಆರ್ ಪೂಜಾರಿ, ನಾಗೇಂದ್ರ ಕುಮಾರ್ ಜಪ್ಪಿನಮೊಗರು, ಅಪ್ಪಿ, ಮೀನಾ ಟೆಲ್ಲೀಸ್, ಲಿವಿಟ ನೊರೆನ್ಹಾ, ಅನಿತಾ ಡಿ ಸೋಜಾ, ಕವಿತ ವಾಸು, ಶಶಿಕಲಾ ಪದ್ಮನಾಭ, ಯುಪಿ ಇಬ್ರಾಹಿಂ, ರಚನಾ ಅಧ್ಯಕ್ಷರಾದ ಜಾನ್ ಮೊಂತೆರೋ, ಎಮ್‍ಸಿಸಿ ಬ್ಯಾಂಕ್ ಮುಖ್ಯಸ್ಥ ಅನಿಲ್ ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗಡೆ ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *