ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ; ಸಾನಿಧ್ಯದ ಶ್ರೀಯಾಗೆ 2 ಚಿನ್ನ

ಇತ್ತೀಚೆಗೆ ಬೆಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್ ಗಿಡ್ಡೇನ ಹಳ್ಳಿ ಇಲ್ಲಿ ನಡೆದ 42ನೇ ಕರ್ನಾಟಕ ರಾಜ್ಯಮಟ್ಟದ ಭಿನ್ನ ಸಾಮಥ್ರ್ಯದ ಮಕ್ಕಳ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನ ಆಯ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸಿದ “ಸಾನಿಧ್ಯ” ಭಿನ್ನ ಸಾಮಥ್ರ್ಯದ […]