ಸೆ. 27 ರಂದು ಪ್ರೊ. ಅಮೃತ ಸೋಮೇಶ್ವರ ನೆನಪಿನಲ್ಲಿ ರಾಜ್ಯಮಟ್ಟದ ‘ಅಮೃತ ಮಂಥನ’ ಕಾರ್ಯಕ್ರಮ

ಮಂಗಳೂರು: ಬಹುಶ್ರುತ ವಿದ್ವಾಂಸ, ಸಾರಸ್ವತ ಲೋಕದ ಅಚ್ಚಳಿಯದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ ಅವರ ಕುರಿತು ಒಂದು ದಿನದ ರಾಜ್ಯಮಟ್ಟದ ‘ಅಮೃತ ಮಂಥನ’ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ […]

ಕೆ. ಗುಣಪಾಲ ಕಡಂಬ ಸಮಾಜ ಮಂದಿರ ಪುರಸ್ಕಾರ ಮತ್ತು ಪಿಂಗಾರ ಸಂಸ್ಥಾಪಕ ರೇಮಂಡ್ ಡಿಕೂನಾ ತಾಕೊಡೆ ಸೇರಿದಂತೆ ಹನ್ನೆರಡು ಜನರಿಗೆ ಸನ್ಮಾನ

ಮೂಡುಬಿದಿರೆ: ಕಂಬಳ ಕ್ರೀಡೆಯಲ್ಲಿ ಹಲವು ದಶಕಗಳಿಂದ ತೊಡಗಿಕೊಂಡು ಈ ಜಾನಪದ ಕ್ರೀಡೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ ಕಂಬಳದ ಭೀಷ್ಮರೆಂದೇ ಖ್ಯಾತಿವೆತ್ತ ಕೆ. ಗುಣಪಾಲ ಕಡಂಬ ಅವರಿಗೆ ಮೂಡುಬಿದಿರೆಯ ಸಮಾಜ ಮಂದಿರ ಸಭಾ ತನ್ನ 79ನೇ […]

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮನವಿ ಪತ್ರ ಬಿಡುಗಡೆ

ಕಾರ್ಕಳ,ಸೆ. 25: ಕಾರ್ಕಳ ದಾನಶಾಲೆಯ ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಸೆ. 25ರಂದು ನಡೆದ, 2027 ರ ಫೆಬ್ರವರಿ 18ರಿಂದ 28 ರ ವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮನವಿ ಪತ್ರ […]