ಬೆಂಗಳೂರು–ಮಡಗಾಂವ್ ವಿಶೇಷ ರೈಲಿಗೆ ಮಂಗಳೂರಿನಲ್ಲಿ ನಿಲುಗಡೆ ನೀಡಲು DRM , ಮೈಸೂರು ವಿಭಾಗ ಅವರಿಗೆ ಪಿ.ವಿ. ಮೋಹನ್ ಮನವಿ

ಮಂಗಳೂರು: ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ನಡುವೆ ಸಂಚರಿಸಲಿರುವ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಮಂಗಳೂರಿನಲ್ಲಿ ನಿಲುಗಡೆ ಕಲ್ಪಿಸುವಂತೆ ಹಾಗೂ ಮಂಗಳೂರಿನ ಒಟ್ಟಾರೆ ರೈಲ್ವೆ ಸಂಪರ್ಕವನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ Course Correction ಕೈಗೊಳ್ಳುವಂತೆ ಕರ್ನಾಟಕ ವಿಧಾನ ಪರಿಷತ್ […]

ನಿಟ್ಟೆ ಕಾಲೇಜಿನಲ್ಲಿ ಫ್ಯೂಚರ್‌ ಸ್ಪೇಸ್‌ನಲ್ಲಿ ಸೆಂಟರ್ಸ್ ಆಫ್‌ ಎಕ್ಸಲೆನ್ಸ್‌ ಉದ್ಘಾಟನಾ ಕಾರ್ಯಕ್ರಮ

ಕಾರ್ಕಳ,ಅ 01: ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್ ಸಾಮರ್ಥ್ಯವನ್ನು ಜೋಡಿಸುವ ಮೂಲಕ ಹೊಸ ತಂತ್ರಜ್ಞಾನ ಹಾಗೂ ಉದ್ಯಮ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಬೆಂಗಳೂರಿನ ಜಪಾನ್‌ ಕಾನ್ಸುಲ್‌ ಜನರಲ್‌ […]

‘ಮಹಾಮಾಯಿ’ 108ನೇ ಪ್ರದರ್ಶನ: ರಂಗಭೂಮಿಯ ಹೊಸ ಆಯಾಮ ತೆರೆದ ನಾಟಕ

ಮೂಡುಬಿದಿರೆ: ಸಾಹಿತ್ಯದ ಸಂಕೀರ್ಣತೆಯನ್ನು ರಂಗದ ಭಾಷೆಗೆ ಸಮರ್ಥವಾಗಿ ಪರಿವರ್ತಿಸಿ, ತಾಯಿ, ಅಧಿಕಾರ ಮತ್ತು ಮಾನವ ಸಂಬಂಧಗಳ ಆಳವಾದ ಒಳನೋಟಗಳನ್ನು ಪ್ರೇಕ್ಷಕರ ಮುಂದಿಡುವಲ್ಲಿ ಮಾಹಾಮಯಿ ನಾಟಕ ಸಫಲವಾಗಿದೆ.  ಇಂತಹ ಸಂಕೀರ್ಣ ಪರಿಕಲ್ಪನೆಗಳನ್ನು ರಂಗದ ಮೇಲೆ ಅರ್ಥಪೂರ್ಣವಾಗಿ […]

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ. ಶ್ರೀಪಾದ್ ಭಟ್

ಉಡುಪಿ: ಅಂಬೇಡ್ಕರ್ ರವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ ಎಂದರೆ ನಾವು ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅವರು ದೇಶದಲ್ಲಿದ್ದ ಮೌಢ್ಯ, ಜಾತಿ ಪದ್ದತಿ ಅಸ್ಪೃಶ್ಯತೆ ಹಾಗೂ ಅಸಮಾನತೆ ಅಂಧಕಾರವನ್ನು ಹೋಗಲಾಡಿಸಿ ಸಮಾನತೆಯನ್ನು […]

ಮಂಗಳೂರು: ಅ. 2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’

ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸದ್ಭಾವನಾ ನಡಿಗೆ ಅ. 2ರಂದು ಅಪರಾಹ್ನ 3ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದ ರಾಜಾಜಿ ಪಾರ್ಕ್ ವರಗೆ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು […]