ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯದಲ್ಲಿ ‘ಆಟಿದ ಐಸಿರ’

ಬಂಟ್ವಾಳ, ಸಿದ್ಧಕಟ್ಟೆ: ಆಗಸ್ಟ್ 10 ರಂದು ಗುಣಶ್ರೀ ವಿದ್ಯಾದೇಗುಲದಲ್ಲಿ ಆಟಿದ ಕೂಟವನ್ನು ಏರ್ಪಡಿಸಲಾಯಿತು.

ಎಲ್ಲಾ ತರಗತಿಯ ಮಕ್ಕಳ ಹೆತ್ತವರು ವಿವಿಧ ಬಗೆಯ ತಿನಿಸು ತಯಾರಿಸಿ ನೀಡಿದರು. ಹಾಗೂ ತರಗತಿಯಲ್ಲಿ ವಿದ್ಯಾರ್ಥಿಗಳು ಆಟಿದ ಮಹತ್ವ, ತುಳು ಪಾರ್ದನ, ನೃತ್ಯ, ತುಳು ಗಾದೆ , ತುಳು ಹಾಡು ಹೀಗೇ ಹಲವಾರು ಮನರಂಜನೆಯ ಜೊತೆಗೆ ಹಳೆಯ ವಸ್ತುಗಳ ಪ್ರದರ್ಶನ ಮಾಡಿ ಆ ವಸ್ತುಗಳ ಬಗ್ಗೆ ತಿಳಿಸಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Leave a Reply

Your email address will not be published. Required fields are marked *