ಮಂಗಳೂರು: ನೆಲ್ಲು ಪೆರ್ಮನ್ನೂರ್ ವಿರಚಿತ ಮತ್ತು ನಿರ್ದೇಶನದ ಹೊಚ್ಚ ಹೊಸ ಕೊಂಕಣಿ ನಾಟಕ “ಮೆಲ್ಲ್ಯಾಂಚೆ ಉಪಾದ್ರ್…!” ನವೆಂಬರ್ 01 ರಂದು ಆದಿತ್ಯವಾರ ಶಕ್ತಿನಗರದ ಕಲಾಂಗಣಾದಲ್ಲಿ ಸಂಜೆ 6.00 ಗಂಟೆಗೆ ಪ್ರದರ್ಶನ ಗೊಳ್ಳಲಿದೆ.

ಎಲ್ಲಾ ನಾಟಕ ಪ್ರೇಮಿಯರು ಸರಿಯಾದ ಸಮಯಕ್ಕೆ ಆಗಮಿಸಿ ತಮ್ಮ ಆಸನವನ್ನು ಅಮಾನತು ಗೊಳಿಸಬೇಕಾಗಿ ಕೇಳಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ 9945704789 ಮಾಡಬಹುದಾಗಿದೆ.
