ದೆಹಲಿಯ ಖರ್ಗೆ ಪ್ರಮಾಣವಚನದಲ್ಲಿ ಕರ್ನಾಟಕದಿಂದ ಮಂಜುನಾಥ ಭಂಡಾರಿ ಪ್ರತಿನಿಧಿತ್ವ

ನವದೆಹಲಿ: ಜೂನ್ 29 ರಂದು ನವದೆಹಲಿಯ ಉಪರಾಷ್ಟ್ರಪತಿ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ನೂತನವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾನ್ಯ ರಾದ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು ನೆರವೇರಿತು. ಈ ಸಮಾರಂಭದಲ್ಲಿ ಯುಪಿಎ ಅಧ್ಯಕ್ಷರಾದ […]