Kannada News Main News ಸ್ಥಳೀಯ/ರಾಜ್ಯ 2027 ಜನವರಿ 23ರಂದು ಕುತ್ತಾರಿನಲ್ಲಿ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ – ದಿನಕರ ಉಳ್ಳಾಲ್ Author October 23, 2026 0 ಮಂಗಳೂರು: ಇತ್ತೀಚೆಗೆ ನಡೆದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಭೆಯಲ್ಲಿ 2026-27ರ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವವನ್ನು 2027 ಜನವರಿ 23ರಂದು ಕುತ್ತಾರಿನ ರಾಜರಾಜೇಶ್ವರಿ ಹಾಲ್ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಅಬ್ಬಕ್ಕ ಉತ್ಸವದಲ್ಲಿ ಪ್ರತಿವರ್ಷದಂತೆ […]