ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನ ಆಯೋಜಿಸಲಾಗಿತು. ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅಜೆಕಾರಿನ ಪದ್ಮಗೋಪಾಲ್ ಎಜ್ಯುಕೇಶನ್‍ ಟ್ರಸ್ಟ್ ನ ಅಧ್ಯಕ್ಷರಾದ ಡಾ. […]

ಚಲನಚಿತ್ರ ನಟ ಪ್ರಜ್ವಲ್‌ ದೇವರಾಜ್ ಧರ್ಮಸ್ಥಳಕ್ಕೆ ಭೇಟಿ

ಉಜಿರೆ: ಚಲನಚಿತ್ರ ನಟ ಪ್ರಜ್ವಲ್‌ ದೇವರಾಜ್ ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಂಗಳೂರು: ತುಳುನಾಡು ಮಾತೃಮೂಲ ಸಂಸ್ಕ್ರತಿಯ ನಾಡು – ಅತ್ರಾಡಿ ಅಮೃತ ಶೆಟ್ಟಿ

ಮಂಗಳೂರು: ತುಳುನಾಡು ಮಾತೃ ಮೂಲ ಸಂಸ್ಕ್ರತಿಯ ನಾಡು, ಮಾತೃ ಪ್ರಧಾನ ಸಾಮಾಜಿಕ ವ್ಯವಸ್ಥೆ ನಮ್ಮಲಿತ್ತು, ಇವತ್ತಿನ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದ ನಡುವೆಯೂ ಮಹಿಳೆಯರು ತಮ್ಮ ಸ್ಥಾನಮಾನ, ಗೌರವ, ಸಾಮಾರ್ಥ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಮುಂದೆ ನಿಲ್ಲಬೇಕು […]

ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ “ಪುಸ್ತಕ ಧಾರೆ 2026”; 25 ಹೊಸ ಕೃತಿಗಳ ಲೋಕಾರ್ಪಣೆ

ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಆಯೋಜಿಸಲಾಗಿರುವ “ಕ್ರಿಯೇಟಿವ್ ಪುಸ್ತಕ ಧಾರೆ-3″ ಮೂಲಕ ಭಾನುವಾರ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವ‌ರ್ ಕನ್ನಡದ ವಿವಿಧ ಲೇಖಕರ ಪ್ರಸಿದ್ಧ, ಯುವ ಹಾಗೂ ಹಿರಿಯ ಬರಹಗಾರರ “ಹೊಸಪಟ್ಟಣ”, “ಖ್ಯಾತ […]

ಬದುಕಿಗೆ ಕೃತಜ್ಞರಾಗಿರೋಣ – Article by Anjali Srinivas

ಹೆಣ್ಣಿನ ಜೀವನ ಅಂದರೆ ನಿರಂತರ ಸವಾಲುಗಳ ಸರಪಳಿ. ಪ್ರತಿ ಹಂತದಲ್ಲೂ ಹೊಸತನ, ಹೊಸ ಜವಾಬ್ದಾರಿ, ಹೊಸ ಸಂಬಂಧ. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಮನೆಯ ಸ್ತಂಭವಾಗಿ… ಎಲ್ಲಾ ಪಾತ್ರವನ್ನೂ ಒಂದೇ ಕೈಯಲ್ಲಿ ಸಂಭಾಳಿಸುವುದು ಆಕೆಗೆ ಸಹಜವಾದರೂ, […]