ಮಂಗಳೂರು: ಕ್ರೀಡೆ ಕೇವಲ ಆಟವಲ್ಲ, ಬದುಕಿನ ಪಾಠ – ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಮಂಗಳೂರು: ಜೀವನದಲ್ಲಿ ಗೆಲುವು ಎಷ್ಟು ಮುಖ್ಯವೋ, ಸೋತಾಗ ಧೃತಿಗೆಡದೆ ಮತ್ತೆ ಎದ್ದು ಮುನ್ನಡೆಯುವ ಮನೋಭಾವವೂ ಅಷ್ಟೇ ಮುಖ್ಯ. ಕ್ರೀಡೆ ನಮಗೆ ಸೋಲನ್ನು ಸ್ವೀಕರಿಸುವುದರ ಜೊತೆಗೆ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಜೀವನಪಾಠವನ್ನು ಕಲಿಸುತ್ತದೆ ಎಂದು ವಿಶ್ವವಿದ್ಯಾನಿಲಯ […]