ಡೆಲ್ಲಿಯಾಲ್ಲಿ ರಾಹುಲ್ ಗಾಂಧಿ ಬಂಧಿಸಿದ ಹಿನ್ನಲೆಯಲ್ಲಿ ದ.ಕ. ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕೆ ಹರೀಶ್ ಕುಮಾರ್, ಐವನ್ ಡಿ ಸೋಜಾ, ಪದ್ಮರಾಜ್ ಪೂಜಾರಿ, ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಇಬ್ರಾಹಿಂ ನವಾಜ್, ಎಸ್ ಅಪ್ಪಿ, ದಿನೇಶ್ ಮುಳೂರು, ಭಾಸ್ಕರ್ ಕೆ, ಡೇನಿಸ್ ಡಿ ಸಿಲ್ವ, ನವೀನ್ ಡಿ ಸೋಜಾ, ಸೌಹಾನ್ ಆಳ್ವಾ, ವಾಹಬ್ ಕುದ್ರೋಳಿ, ಅಮೃತ್ ಕದ್ರಿ, ನಮಿತಾ ಡಿ ರಾವ್, ನಿರಾಜ್ ಚಂದ್ರಪಾಲ್, ಸಮರ್ಥ್ ಭಟ್, ಶಾಂತಲಾ ಗಟ್ಟಿ, ಚೇತನ್ ಉರ್ವ, ಪ್ರವೀಣ್ ಆಳ್ವಾ, ಏ. ಸಿ ವಿನಾಯರಾಜ್, ಅಶ್ರಫ್, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ, ಅಳಿಸ್ಟರ್ ಡಿ ಕುನ್ನಾ, ತೌಸೀಫ್ ಉಪ್ಪಿನಂಗಡಿ, ಸಾರಿಕಾ ಪೂಜಾರಿ, ವೀಣಾ, ಮೊದಲದವರು ಉಪಸ್ಥಿತರಿದ್ದರು



