ಕೆನಡಾ ದೇಶದಲ್ಲಿ ಮೂಡು ಬಿದಿರೆ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಗಳಿಂದ ಧರ್ಮ ಪ್ರಭಾವನೆ

ಜೈನ ಧರ್ಮದ ದಶಲಕ್ಷಣ ಪರ್ವದಲ್ಲಿ ಬರುವ ಹತ್ತು ಧರ್ಮಗಳಾದ ಉತ್ತಮ ಕ್ಷಮಾ, ಮಾರ್ಧ ವ, ಅರ್ಜವ, ಶೌಚ ಸತ್ಯ, ಸಂಯಮ, ತಪ, ತ್ಯಾಗ ಆಕಿoಚನ್ಯ, ಬ್ರಹ್ಮ ಚರ್ಯ ದಶಲಕ್ಷಣ ಆತ್ಮ ದ ಸಹಜ ಧರ್ಮ ಉತ್ತಮ ಆಚಾರ ಗಳ ಅಳವಡಿಸಿ ಉತ್ತಮ ವ್ಯಕ್ತಿಗಳಾಗಬಹುದು ಮನಸ್ಸಿನ ಶಾಂತಿ ಗೆ ಇಂದ್ರಿಯನಿಯಂತ್ರಣ, ಶರೀರ ಸ್ವಾಸ್ತ್ಯ ಕ್ಕೆ ಸಾತ್ತ್ವಿಕ ನಿಯಮಿತ ಆಹಾರ ನಿಷ್ಠೆ ಯ ಸದಾ ಚಾರ ಜೀವನ ಭಾರತೀಯ ಸಂಸ್ಕೃತಿ ಯಲ್ಲಿ ದೇವರಿಗೆ ಪ್ರಿಯ ಕ್ಷಮೆ.ಶಕ್ತಿಶಾಲಿಗಳ ಗುಣ ಕ್ಷಮೆಯು ದುರ್ಬಲರ ಲಕ್ಷಣವಲ್ಲ, ಬಲಶಾಲಿಗಳ ಮತ್ತು ಧೀರರ ನಿಜವಾದ ಆಭರಣ.

ಮನಸ್ಸಿನ ಶಾಂತಿ ಕ್ಷಮಿಸುವುದರಿಂದ ನಮ್ಮ ಮನಸ್ಸಿನ ಕಲ್ಮಶಗಳು ದೂರವಾಗಿ ನೆಮ್ಮದಿ ಸಿಗುತ್ತದೆ.ಎಂದು 16-9-26 ರಿಂದ 25-9-26 ರ ವರೆಗೆ ಕೆನಡಾ ರಾಜ ಧಾನಿ ಒಟ್ಟಾವ ನಗರದ ವಿವಿದೆಡೆಗಳಲ್ಲಿ ಸಂಜೆ 7 ರಿಂದ 8ರ ವರೆಗೆ ಪ್ರವಚನ ನೀಡಿ ಆಶೀರ್ವಾದ ಮಾಡಿದರು ರಾತ್ರಿ 8 ರಿಂದ 9.00 ಭಜನೆ ಬೆಳಿಗ್ಗೆ 7.30 ರಿಂದ 10 ರ ವರೆಗೆ ಪೂಜೆ ಅಭಿಷೇಕ ಭಕ್ತಿಯಿಂದ ನೆರವೇರಿಸಿ ಕೆನಡಾ ದ ಸಮಾಜ ಭಾಂದವರು ಧರ್ಮ ಲಾಭ ಪಡೆದರು ಜೈನ್ ಸೊಸೈಟಿ ಆಫ್ ಒಟ್ಟಾವ ಕಾಲ್ಟನ್, ಇದರ ಅಧ್ಯಕ್ಷ ಸಚಿನ್ ಗೊಲೇಚಾ, ಪ್ರೀತಿ ಶೈಲೇಶ್ ಉಪಾಧ್ಯಕ್ಷೆ, ನೀತಿ ರಾಕೇಶ್ ಕಾರ್ಯ ದರ್ಶಿ ಅನುರಾಗ ಜೈನ್ ಕೋಶಧಿಕಾರಿ ಹಿರಿಯರಾದ ಪ್ರೋ ಎಮಿರೆಟ್ಸ್ ಜಗ ಮೋಹನ್, ನಿಖಿಲ್ ಪಾಟೀಲ್, ಅಮೃತಾ, ಜ್ಯೋಸ್ನ, ಸ್ವಪ್ನಿ ಲ್ ಲಾವಣ್ಯ, ರಂಜಿತ್ ಹಾಗೂ ಸಂಘದ ಸಮಸ್ತ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *