“ನನ್ನ ನಂಬಿ ಅದು ನಾನಲ್ಲ, ಅದು ನನ್ನ ತಪ್ಪಲ್ಲ” – Article by Naveen Habib

“ತಾಂತ್ರಿಕ ಅತ್ಯಾಚಾರ: ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮಗಳ ಗೌರವವನ್ನು ಕಾಪಾಡುವುದು ಹೇಗೆ?”ಇಂದಿನ ತಾಂತ್ರಿಕ ಯುಗದಲ್ಲಿ, ಕೃತಕ ಬುದ್ಧಿಮತ್ತೆಯ (AI) ಬೆಳವಣಿಗೆಯು ಅದ್ಭುತಗಳನ್ನು ಸೃಷ್ಟಿಸುತ್ತಿದ್ದರೂ, ಅದೇ ಸಮಯದಲ್ಲಿ ಅದರ ದುರುಪಯೋಗವು ಗಂಭೀರವಾದ ಆತಂಕವನ್ನು ಹುಟ್ಟುಹಾಕಿದೆ. ಅದರಲ್ಲೂ […]

ಸಾಯಿಸುವುದು ಇಲ್ಲ ಸಾಯೋದು ಇದೆಂಥ ವಿಕೃತ ಮನಸ್ಥಿತಿ – Article by Reshma Shetty

ಇವಾಗ ಸೋಷಿಯಲ್ ಮೀಡಿಯಾದಲ್ಲಿ ದಿನವೂ ಟೆಂಡಿಂಗ್ ನಲ್ಲಿ ಇರುವ ವಿಷಯಗಳು ಇವೆ ಅಲ್ಲಿ ಗಂಡ ಹೆಂಡತಿನ ಕೊಲೆ ಮಾಡಿದ ಹೆಂಡತಿ ಗಂಡನ ಕೊಲೆ ಮಾಡಿದಳು ಹಾಡುಹಗಲೇ ಪ್ರೇಮಿ ಪ್ರೇಯಸಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಇಲ್ಲ […]

ಬದುಕಿಗೆ ಕೃತಜ್ಞರಾಗಿರೋಣ – Article by Anjali Srinivas

ಹೆಣ್ಣಿನ ಜೀವನ ಅಂದರೆ ನಿರಂತರ ಸವಾಲುಗಳ ಸರಪಳಿ. ಪ್ರತಿ ಹಂತದಲ್ಲೂ ಹೊಸತನ, ಹೊಸ ಜವಾಬ್ದಾರಿ, ಹೊಸ ಸಂಬಂಧ. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಮನೆಯ ಸ್ತಂಭವಾಗಿ… ಎಲ್ಲಾ ಪಾತ್ರವನ್ನೂ ಒಂದೇ ಕೈಯಲ್ಲಿ ಸಂಭಾಳಿಸುವುದು ಆಕೆಗೆ ಸಹಜವಾದರೂ, […]

ಪಾಲಕರೇ ಎಚ್ಚರ: ನಿಮ್ಮ ಮನೆಯಲ್ಲೇ ಅಡಗಿದ್ದಾನೆ ಡಿಜಿಟಲ್ “ಶಕುನಿ” – Article by Naveen Habib

ಮಹಾಭಾರತದ ಕುರುಕ್ಷೇತ್ರ ಯುದ್ಧ ಕೇವಲ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಕದನವಾಗಿರಲಿಲ್ಲ; ಅದು ಪಾಲಕರ ಮೌನ, ಅತಿಯಾದ ಮೋಹ ಮತ್ತು ಮಾರ್ಗದರ್ಶನದ ಕೊರತೆಯಿಂದಾದ ಭೀಕರ ದುರಂತದ ಫಲವಾಗಿತ್ತು. ಅಂದು ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಳು, ಧೃತರಾಷ್ಟ್ರ […]

ಏಕ ಪೋಷಕತ್ವ(ಸಿಂಗಲ್ ಪೇರೆಂಟ್) – ತ್ಯಾಗ ಮತ್ತು ಸಾಹಸದ ಹೊಸ ಅಧ್ಯಾಯ – Article by Naveen Habib

ನವೀನ್ ಹಬೀಬ್ ಜೀವನವು ನಾವು ಅಂದುಕೊಂಡಂತೆ ಸರಳ ರೇಖೆಯಲ್ಲ; ಅದು ಹಲವು ತಿರುವುಗಳು ಮತ್ತು ಅನಿರೀಕ್ಷಿತ ಸವಾಲುಗಳ ಸಮ್ಮಿಲನ. ಇಂತಹ ಸವಾಲುಗಳಲ್ಲಿ ಅತಿದೊಡ್ಡದು ಮತ್ತು ಅತ್ಯಂತ ಜವಾಬ್ದಾರಿಯುತವಾದದ್ದು ಏಕ ಪೋಷಕತ್ವ (Single Parenting). ಇದು […]

ವನೌಷಧಿ ನೇರಳೆ ಹಣ್ಣು – Article by Kumar Pernaje

ಪೆರ್ನಾಜೆ: ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಋತುಮಾನಗಳಿಗೆ ಅನುಗುಣವಾಗಿ ದೊರೆಯುವ ವೈವಿಧ್ಯಮಯ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಅಪ್ಪಟ ಭಾರತೀಯ ಹಣ್ಣಾಗಿರುವ ನೇರಳೆ ಹಣ್ಣು ಹಸಿರಾಗಿದ್ದು ಹಣ್ಣಾಗುತ್ತಿದ್ದಲೇ ಕಡು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ರಸ […]

ಅನೈತಿಕ ಸಂಬಂಧ: ಕಾರಣಗಳು ಮತ್ತು ಬದುಕನ್ನು ಉಳಿಸಿಕೊಳ್ಳುವ ಪರಿಹಾರಗಳು – Article by Naveen Habib

ಲೇಖನ: ನವೀನ ಗೋಪಾಲಸಾ ಹಬೀಬ(ಖ್ಯಾತ ಚಿಂತಕರು ಹಾಗೂ ಪ್ರೇರಕ ಭಾಷಣಕಾರರು) ಒಬ್ಬ ಲೇಖಕನಿಗೆ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ವಿಷಯದ ಕುರಿತು ಬರೆಯುವಾಗ ಹಿಂಜರಿಕೆ, ಮುಜುಗರ ಅಥವಾ ಸಂಕೋಚ ಇರಬಾರದು ಎಂಬುದು ನನ್ನ […]

ಮಲೆನಾಡು ಮಾರಾಟಕ್ಕಿಲ್ಲ – Article by T.G. Pushpalatha

ಮಲೆನಾಡು ಅಥವಾ ಮಳೆ ನಾಡು ಎಂದರೆ ಸಾಕು ಪ್ರತಿಯೊಬ್ಬರ ಮೈ ಮನ ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಇಲ್ಲಿನ ಪ್ರಾಕೃತಿಕ ಸೌಂದರ್ಯ. ದಟ್ಟವಾಗಿ ಹಬ್ಬಿರುವ ಕಾಡು , ಆ ಕಾಡಿನ ನಡುವೆ ಹರಿಯುವ ಝರಿ ತೊರೆಗಳು,ಮರದಿಂದ […]

ಆಧುನಿಕತೆಯ ನೆಪದಲ್ಲಿ ಸಂಪ್ರದಾಯ ನಶಿಸುತ್ತಿದೆ – Article by Anjali Srinivas

ಅಂಜಲಿ ಶ್ರೀನಿವಾಸ ಖಟವಟೆ ಹುಬ್ಬಳ್ಳಿ ಮದುವೆ ಎಂದರೆ  ಎರಡು ಮನಸ್ಸುಗಳು, ಸಂಸ್ಕೃತಿಗಳು ಮತ್ತು ಕುಟುಂಬಗಳ ನಡುವಿನ ಪವಿತ್ರ ಬಂಧ. ಇದು ಕೇವಲ ಇಬ್ಬರು ವ್ಯಕ್ತಿಗಳ ಒಪ್ಪಂದವಲ್ಲ, ಬದಲಿಗೆ ಪರಸ್ಪರ ನಂಬಿಕೆ, ಪ್ರೀತಿ, ಜವಾಬ್ದಾರಿ ಸಹಬಾಳ್ವೆ ಮತ್ತು ಹೊಂದಾಣಿಕೆಯ […]

ಆಧುನಿಕ ಯುಗದಲ್ಲಿ ಅತ್ಯುತ್ತಮ ಶಿಕ್ಷಕರಾಗುವುದು ಹೇಗೆ? – Article by Naveen Habib

“ಶಿಕ್ಷಣವು ಕೇವಲ ಬಕೆಟ್ ತುಂಬಿಸುವ ಕೆಲಸವಲ್ಲ, ಅದು ಒಂದು ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಪ್ರಕ್ರಿಯೆ.” ಮಹಾನ್ ಚಿಂತಕ ಡಬ್ಲ್ಯೂ.ಬಿ. ಯೀಟ್ಸ್ ಅವರ ಈ ಮಾತು ಇಂದಿನ 21ನೇ ಶತಮಾನದ ಆಧುನಿಕ ಯುಗಕ್ಕೆ ಅತ್ಯಂತ ಸೂಕ್ತವಾಗಿದೆ. […]