ಮಂಗಳೂರುನಲ್ಲಿ ನ. 03 ರಿಂದ 15 ರ ವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ

ಮುಂಬಯಿ: ಕರ್ನಾಟಕ ಕರಾವಳಿಯ ಮಂಗಳೂರುನಲ್ಲಿನ ಮಾಂಡ್ ಸೊಭಾಣ್’ಸಂಸ್ಥೆಯು ತನ್ನ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಇದೇ ನ.03 ರಿಂದ 15ರ ವರೆಗೆ ಮಂಗಳೂರುನ ಶಕ್ತಿನಗರದಲ್ಲಿರುವ ಮಾಂಡ್ ಸೊಭಾಣ್‍ನ ಪರಂಪರಾ ಸಾಂಸ್ಕೃತಿಕ ಕೇಂದ್ರ […]