ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ತಡೆಗೋಡೆಗಳ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಮೂಡುತ್ತಿದೆ

ವರದಿ ರಾಯಿ ರಾಜಕುಮಾರ್ಮಳೆಗಾಲದಲ್ಲಿ ಉಭಯ ಜಿಲ್ಲೆಗಳ ಹಲವಾರು ಕಡೆಗಳಲ್ಲಿ ರಚನೆಯಾಗುತ್ತಿರುವ ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ತಡೆಗೋಡೆಗಳು ಅಲ್ಲಲ್ಲಿ ಕೂಸಿದು ಬೀಳುತ್ತಿದ್ದು ಹೆಚ್ಚಿನ ಕಡೆಗಳಲ್ಲಿ ಮನೆ ಇತ್ಯಾದಿಗಳ ಮೇಲೆ ಜರಿದು ಬೀಳುತ್ತಿರುವುದರಿಂದಾಗಿ ಮತ್ತು ಕೆತ್ತಿಕಲ್ಲು, ಪುತ್ತಿಗೆ, […]

ಅಜೆಕಾರು ಜ್ಞಾನಸುಧಾ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ

ಕಾರ್ಕಳ: ಅಜೆಕಾರು ಪದ್ಮ ನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜುಲೈ ಒಂದರಂದು ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಹಕ್ಕಿನ ಅರಿವು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ […]

ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐಕೆಎಂಎ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

ವರದಿ ರಾಯಿ ರಾಜಕುಮಾರ್ಭಾರತ ಸರ್ಕಾರ ಮತ್ತು ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದ ಕಿಕ್ ಬಾಕ್ಸಿಂಗ್ ನ ರಾಷ್ಟ್ರೀಯ ಮಟ್ಟದ ಕ್ರೀಡಾಾಕೋಟ ಜೂನ್ 17 ರಿಂದ 21 ರ ವರೆಗೆ ಮಧ್ಯಪ್ರದೇಶದ ಇಂದೋರ ಪಬ್ಲಿಕ್ ಶಾಲೆಯಲ್ಲಿ […]