ಉಡುಪಿ: ಯುವ ಪೀಳಿಗೆಗೆ ಕಾರಂತರು ಪ್ರೇರಣೆ – ಕೆ.ಪಿ ಶೆಣೈ

ಉಡುಪಿ: ಕಾರಂತರು ಪ್ರಕೃತಿಯ ಬಗ್ಗೆ ಅಪಾರವಾದ ಪ್ರೀತಿ ಹೊಂದಿದವರು. ಸಮಾಜದಲ್ಲಿ ಪ್ರತಿ ಹಂತದಲ್ಲೂ ಇರುವ ಕೊರತೆಯನ್ನು ಗುರುತಿಸಿ ಅವುಗಳಲ್ಲಿ ಸುಧಾರಣೆಯನ್ನು ರೂಪಿಸುವ ಮೂಲಕ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಉತ್ತಮ ಸಮಾಜವನ್ನು ರೂಪಿಸುವಲ್ಲಿ […]

ಕಲಾಕಾರ್ ಪುರಸ್ಕಾರ್ ಹಸ್ತಾಂತರ ಮತ್ತು ‘ಮೆಲ್ಲ್ಯಾಂಚೆ ಉಪಾದ್ರ್’ ನಾಟಕ ಪ್ರದರ್ಶನ

ಮಂಗಳೂರು: “ಫಾದರ್ ಕ್ಲೆಮೆಂಟ್ ನನ್ನ ಸಹಪಾಠಿ. ಅವರಿಗೆ ಸನ್ಮಾನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ತಮ್ಮ ಸೇವೆ ಹಾಗೂ ಸಂಗೀತದ ಮೂಲಕ ಅವರು ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಕಲಾವಿದರನ್ನು ಗೌರವಿಸುವುದು […]

‘ಪ್ಲವಂಗ ಸಂವತ್ಸರದ’ ವೈಜಯಂತೀ ಪಂಚಾಂಗ ಮಾರುಕಟ್ಟೆಗೆ

ಮಂಗಳೂರು: ದೃಗ್ಗಣಿತರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 110 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ 111 ನೇ ವರ್ಷದ ‘ಪ್ಲವಂಗ ಸಂವತ್ಸರ'(ಇಸವಿ 2027-2028) ದ ಪಂಚಾಂಗವನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಯರ್ಮುಂಜ […]

ಉಡುಪಿಯಲ್ಲಿ ಗ್ರೀನ್ ಟೈಗರ್ ಮೊಬಿಲಿಟಿಯ ನೂತನ ಇವಿ ರೆಟ್ರೋಫಿಟ್ಟಿಂಗ್ ಕೇಂದ್ರ ಉದ್ಘಾಟನೆ

ಉಡುಪಿ/ಮಂಗಳೂರು: ಪ್ರಸ್ತುತ ಚಾಲ್ತಿಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್-ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವಲ್ಲಿ ನಿರತವಾಗಿರುವ ಭಾರತದ ಪ್ರಮುಖ ಎಲೆಕ್ಟ್ರಿಕ್ ಮೊಬಿಲಿಟಿ ತಂತ್ರಜ್ಞಾನ ಸಂಸ್ಥೆ ಗ್ರೀನ್ ಟೈಗರ್ ಮೊಬಿಲಿಟಿ, ಉಡುಪಿಯಲ್ಲಿ ತನ್ನ ನೂತನ ರೆಟ್ರೋಫಿಟ್ಟಿಂಗ್ […]

ಉಡುಪಿ: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ

ಉಡುಪಿ: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ 71 ನೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವು ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ […]