ಕವಿತೆ — ಶಾಸ್ತ್ರಿಜೀ : ಸರಳತೆಯ ಶಿಖರ – ದೇಶ ಪ್ರೇಮದ ಅಕ್ಷರ

– ✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಮೂರ್ತಿ ಚಿಕ್ಕದಾದರೂ ಕೀರ್ತಿ ಆಕಾಶದಷ್ಟು,ಬಡತನವಿದ್ದರೂ ಪ್ರಾಮಾಣಿಕತೆ ಸಾಗರದಷ್ಟು;ಸರಳ ಬದುಕಾದರೂ ಆದರ್ಶ ಹಿಮಾಲಯದಷ್ಟು,ಲಾಲ್ ಬಹದ್ದೂರ್ ಶಾಸ್ತ್ರಿಜೀ ಎಂದರೆ ಸ್ಫೂರ್ತಿ ಅನಂತದಷ್ಟು! || ೧ || ಮುಗಲ್ಸರಾಯಿಯ ಮಣ್ಣಿನಲಿ ಜನಿಸಿದ […]

ಕೈಜಾರುತ್ತಿರುವ ಬಾಲ್ಯ, ಮರೆಯಾಗುತ್ತಿರುವ ಸಂಸ್ಕಾರ… ಹೊಣೆ ಯಾರದು? -Article by Chidananda Mallikarjuna

✍️ ಚಿಂತಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ.. ಮಗು ಎನ್ನುವುದು ಕೇವಲ ಒಂದು ಕುಟುಂಬದ ಕುಡಿಯಲ್ಲ, ಅದು ಇಡೀ ಸಮಾಜದ ಅಮೂಲ್ಯ ಆಸ್ತಿ. ಮಗುವೆಂದರೆ ಕೇವಲ ಅಂಕಗಳನ್ನು ಗಳಿಸಿ ಕೊಡುವ ಯಂತ್ರವಲ್ಲ, ಬದಲಿಗೆ ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ […]

ನಾನು ಲೇಖಕಿ ಅಲ್ಲ- ಅಂಜಲಿ ಶ್ರೀನಿವಾಸ್

✍️ಅಂಜಲಿ ಶ್ರೀನಿವಾಸ್ ಖಟವಟೆ ನಾನು ಲೇಖಕಿ ಅಲ್ಲಪದಗಳ ಪುಂಜ ನನ್ನಲ್ಲಿಲ್ಲಬರೆದದ್ದು ಬದುಕಿನ ಕ್ಷಣಗಳ ಕೂಡಿಡಲು. ಹಾಂ ನಾನು ಒಂಚೂರು ಸ್ವಾರ್ಥಿ, ನಾ ಬರೆಯೋದು ನನಗಾಗಿತುಳಿಯುವ ಬದಲು ತಿಳಿಯುವ ಪ್ರಯತ್ನದಲ್ಲಿನನ್ನ ಭಾವನೆ, ನನ್ನ ಅನುಭವಅಕ್ಷರಗಳ ಜೊತೆ […]

ತನ್ನವಳೇ ಆದರೂ ತನಗಾಗಿಲ್ಲದವಳು, ನಿನ್ನ ಬದುಕಿನ ನಾಯಕಿ ನೀನೇ!

ನವೀನ್ ಮಾಸ್ಟರ್…. ✍️ ಬೆಳಕಿನ ಸ್ಪರ್ಶವಿಲ್ಲದೆ ಮುಂಜಾನೆಯಿಲ್ಲ,ಮಣ್ಣಿನ ಗರ್ಭವಿಲ್ಲದೆ ಹೂವಿನ ನಗುವಿಲ್ಲ;ಈ ಸೃಷ್ಟಿಯ ಮೂಲದ ಮಹಾ ಸ್ಪಂದನ ನೀನು,ಅಂಬರದ ಕರುಳಿನಲಿ ಅಡಗಿದ ಬಂಧನ ನೀನು! ಅಬಲೆ ಎಂದವರ ಮುಂದೆ ದುರ್ಗೆಯಾಗಿ ನಿಲ್ಲುವೆ,ಕಷ್ಟದ ಕಡಲನುಂಟಾಗಿ ಧೈರ್ಯದಿ […]

‘ಮಂಗಳೂರು’ ಕೇವಲ ಒಂದು ಹೆಸರಲ್ಲ- Article by Geeta Laxmish

✍️ ಗೀತಾ ಲಕ್ಷ್ಮೀಶ್ ಹೆಸರು ಅನ್ನುವುದು ಒಂದು ಚಿಕ್ಕ ವಿಚಾರ ಅಲ್ಲವೇ ಅಲ್ಲ. ಯಾವುದೇ ಮಗು ಹುಟ್ಟುವಾಗ ಕೇವಲ ಮಗು ಅಷ್ಟೇ, ಆದರೆ ಆ ಮಗುವಿಗೆ ನಿಜವಾದ ಅಸ್ತಿತ್ವ, ಐಡೆಂಟಿಟಿ ಸಿಗುವುದು ನಾಮಕರಣ ಶಾಸ್ತ್ರದ […]

ಕಾನೂನು ರಕ್ಷಣೆಗಾಗಿ ಉಪಯೋಗಿಸಿ ಅಸ್ತ್ರವಾಗಿ ಅಲ್ಲ- Article by Anjali Srinivas

✍️ ಅಂಜಲಿ ಶ್ರೀನಿವಾಸ್ ಖಟವಟೆಹುಬ್ಬಳ್ಳಿ ಇತ್ತೀಚಿನ ವರ್ಷಗಳಲ್ಲಿ ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ ಒಂದು ಗಂಭೀರ ವಿಷಯವಾಗಿದೆ. ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಪೀಡನೆ ಮತ್ತು ಲೈಂಗಿಕ ಶೋಷಣೆಯಿಂದ ರಕ್ಷಿಸಲು […]

ಗಿಲ್ಟ್” ಎನ್ನುವ ಮೌನ ಸೆರೆಮನೆ: ತಪ್ಪಿಲ್ಲದ ಅಪರಾಧಿ

ಲೇಖನ: ನವೀನ್ ಹಬೀಬ್(ಶಿಕ್ಷಕರು, ಬರಹಗಾರರು ಹಾಗೂ ಜೀವನ ಕೌಶಲ್ಯ ಮಾರ್ಗದರ್ಶಕರು) ಇಂದಿನ ನಮ್ಮ ಶಾಲೆಯ ವಿಶೇಷ ಅಸೆಂಬ್ಲಿಗೆ ನಿಮ್ಮೆಲ್ಲರಿಗೂ ಸ್ವಾಗತ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಬದುಕಿನ ಮೌಲ್ಯಗಳನ್ನು ತಿದ್ದಿ ತೀಡಲು ನಮ್ಮ ನಡುವೆ […]

ಗಣರಾಯ ಬಂದ – ಜೈ ಜೈ ಎನ್ನಿ!- Poem by Chidananda

✍️ ಚಿಮಕಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ ಪಲ್ಲವಿಗಣರಾಯ ಬಂದ — ಜೈ ಜೈ ಎನ್ನಿ!ಗಣರಾಯ ಬಂದ — ಜೈ ಜೈ ಎನ್ನಿ!ಮನೆಗೆ ಬಂದ ಗಣೇಶನಿಗೆ — ಜೈ ಜೈ ಎನ್ನಿ!ಬಾಗಿಲು ತೆರೆದು ಹೂವನು ಸುರಿದು — […]

कभी-कभी मेरे शब्द स्तब्ध हो जाते हैं – Poem by Anjali Srinivas

✍️ अंजलि श्रीनिवास खटवटेहुबली कभी-कभी मेरे शब्द स्तब्ध हो जाते हैं,कभी-कभी मेरे शब्द स्तब्ध हो जाते हैं,ना कोई बात, ना सोच खुद से,दूर होकर खुद […]

ಹೀಗೂ ಉಂಟೆ- ಸಂಟ್ಯಾರು ಕಡೆಯುವ ಕಲ್ಲು…- Article by Kumar Pernaje

ಕುಮಾರ್ ಪೆರ್ನಾಜೆ ಪುತ್ತೂರು ಅಡುಗೆ ರುಚಿ ನೋಡಿದರೆ ತಿಳಿಯುವುದಿಲ್ಲ ತಿಂದರೆ ಮಾತ್ರ ರುಚಿ ತಿಳಿಯುವುದು ರುಚಿಯ ಪರಂಪರೆ ಆತಿತ್ಯದ ಹೊಸ ಅಧ್ಯಾಯ ಅನಾದಿಯಿಂದಲೇ ಮನೆಎಂದಾಕ್ಷಣ ಕಡೆಯುವ ಕಲ್ಲು ಬೇಕೇ ಬೇಕು. ಕಡೆಯುವ ಕಲ್ಲು ತಯಾರಿಕೆಯ […]